Friday, October 23, 2026
ನಿಮ್ಮ ವಿಶ್ವಾಸಾರ್ಹ ಸುದ್ದಿ ಮೂಲ

ಮಲ್ಲಿಕಾರ್ಜುನ್ ಕಪ್ಲಾಪುರೆ ಅವರನ್ನ ದಲಿತ್ ಯುನಿಟಿ ಮೊಮೆಂಟ್ ಜಿಲ್ಲಾಧ್ಯಕ್ಷರನ್ನಾಗಿ ನೇಮಕ

ಮಲ್ಲಿಕಾರ್ಜುನ್ ಕಪ್ಲಾಪುರೆ ಅವರನ್ನ ದಲಿತ್ ಯುನಿಟಿ ಮೊಮೆಂಟ್ ಜಿಲ್ಲಾಧ್ಯಕ್ಷರನ್ನಾಗಿ ನೇಮಕ
ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ಹೆಸರು ಸೂಚಿಸಲು 15ನೆ ಆಗಸ್ಟ್ ಕೊನೆಯ ದಿನವಾಗಿತ್ತು,
 ಅದರಂತೆ ಬರಿ ಮಲ್ಲಿಕಾರ್ಜುನ ಕಪ್ಲಾಪುರೆ ಅವರ ಒಬ್ಬರ ಹೆಸರು ಸೂಚಿಸಿದ್ದರಿಂದ
 ಮತ್ತು ಬೇರೆ ಯಾರೂ ಹೆಸರು ಬಂದಿರದ ಕಾರಣ ಮಲ್ಲಿಕಾರ್ಜುನ ಅವರನ್ನು ಅವಿರೋಧವಾಗಿ DUM ಸಂಘಟನೆಯ ಬೀದರ್ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.
ಸಂಘದ ಕಾರ್ಯಸೂಚಿ ಪ್ರಣಾಳಿಕೆ ಪ್ರಕಾರ ಸಂಘಟನೆ ಜವಾಬ್ದಾರಿ ಹೊತ್ತು ಸಮಾಜದ ಹಿತಕ್ಕಾಗಿ ದುಡಿಯಲೆಂದು ಹಾರೈಸುತ್ತಾ ಅವರಿಗೆ Team DUM ಪರವಾಗಿ ಅಭಿನಂದನೆಗಳು