Friday, October 23, 2026
ನಿಮ್ಮ ವಿಶ್ವಾಸಾರ್ಹ ಸುದ್ದಿ ಮೂಲ

ಟೋಲ ಸಿಬ್ಬಂದಿ ಈ ದೇಶಭಕ್ತಿ ಯಾತ್ರೆಯಲ್ಲಿ ಪಾಲ್ಗೊಂಡ ವಾಹನಗಳಿಗೆ ಟೋಲ ಶುಲ್ಕ ವಿನಾಯಿತಿ ನೀಡಲು ನಿರಾಕರಿಸಿದ ಪ್ರಯುಕ್ತ

ಟೋಲ ಸಿಬ್ಬಂದಿ ಈ ದೇಶಭಕ್ತಿ ಯಾತ್ರೆಯಲ್ಲಿ ಪಾಲ್ಗೊಂಡ ವಾಹನಗಳಿಗೆ ಟೋಲ ಶುಲ್ಕ ವಿನಾಯಿತಿ ನೀಡಲು ನಿರಾಕರಿಸಿದ ಪ್ರಯುಕ್ತ
ಜೈ ಭಾರತ ಮಾತಾ ಸೇವಾ ಸಮಿತಿ ನವದೆಹಲಿಯ ವತಿಯಿಂದ ಮಾರ್ಚ್ 23, 2026 ರಂದು ಉತ್ತರ ಪ್ರದೇಶದ ಕಾಶಿಯಲ್ಲಿ ಭಗತಸಿಂಗ್‌, ಸುಖದೇವ, ರಾಜಗುರು ಸೇರಿದಂತೆ ಸಹಸ್ರಾರು ಸ್ವಾತಂತ್ರ್ಯ ವಿರ ಹೋರಾಟಗಾರರ ತ್ಯಾಗ ಬಲಿದಾನ ಸ್ಮರಿಸುವ ಪ್ರಯುಕ್ತ

 ಆಯೋಜಿಸಲಾಗಿರುವ ಅಮರ ಬಲಿದಾನ ದಿನಾಚರಣೆ ಯಲ್ಲಿ ಭಾಗವಹಿಸಲು
 ನೂರಾರು ವಾಹನಗಳಲ್ಲಿ ಸಾಗಿರುವ ಸಹಸ್ರಾರು ದೇಶಭಕ್ತರ ದೇಶಭಕ್ತಿ ಯಾತ್ರೆ ನಿನ್ನೆ ರಾತ್ರಿ ನಾಗಪುರ ಬೈಪಾಸ್ (ಮಾಹರಾಷ್ಟ್ರ) ಬಳಿ

 ಬಂದಾಗ ಟೋಲ ಸಿಬ್ಬಂದಿ ಈ ದೇಶಭಕ್ತಿ ಯಾತ್ರೆಯಲ್ಲಿ ಪಾಲ್ಗೊಂಡ ವಾಹನಗಳಿಗೆ ಟೋಲ ಶುಲ್ಕ ವಿನಾಯಿತಿ ನೀಡಲು ನಿರಾಕರಿಸಿದ ಪ್ರಯುಕ್ತ
 ಸಮಿತಿಯ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷ ರಾದ ಪರಮ ಪೂಜ್ಯ ಶ್ರೀ ಹವಾ ಮಲ್ಲಿನಾಥ ಮಾಹರಾಜ ನಿರಗುಡಿ ಅವರ ನೇತ್ರತ್ವದಲ್ಲಿ ದೇಶಭಕ್ತರು ಕೆಲಕಾಲ ಧರಣಿ ಕುಳಿತ
 ಪ್ರಯುಕ್ತ ಕೂಡಲೆ ಎಚ್ಚೆತ್ತ ಟೋಲ ಅಧಿಕಾರಿಗಳು ಎಲ್ಲಾ ವಾಹನಗಳಿಗೆ ತಕ್ಷಣವೆ ಟೊಲ ಶುಲ್ಕ ವಿನಾಯಿತಿ ನೀಡಿದರು |