Saturday, October 24, 2026
ನಿಮ್ಮ ವಿಶ್ವಾಸಾರ್ಹ ಸುದ್ದಿ ಮೂಲ

ನಿರ್ಣಾ ಗ್ರಾಮದಲ್ಲಿ ಹಸಿರು ಕ್ರಾಂತಿಯ ಹರಿಕಾರ ಡಾ|| ಬಾಬು ಜಗಜೀವನ್ ರಾಮ್ ರವರ

ನಿರ್ಣಾ ಗ್ರಾಮದಲ್ಲಿ ಹಸಿರು ಕ್ರಾಂತಿಯ ಹರಿಕಾರ ಡಾ|| ಬಾಬು ಜಗಜೀವನ್ ರಾಮ್ ರವರ
_ಇಂದು ಚಿಟ್ಟಗುಪ್ಪಾ ತಾಲ್ಲೂಕಿನ  ನಿರ್ಣಾ ಗ್ರಾಮದಲ್ಲಿ ಹಸಿರು ಕ್ರಾಂತಿಯ ಹರಿಕಾರ ಡಾ|| ಬಾಬು ಜಗಜೀವನ್ ರಾಮ್ ರವರ,
 119ನೇಯ ಜಯಂತಿಯನ್ನು ಮಾದಿಗ ದಂಡೋರ ಹೋರಾಟ ಸಮಿತಿಯ ಅಖಂಡ ಚಿಟ್ಟಗುಪ್ಪಾ ತಾಲ್ಲೂಕಿನ ಅಧ್ಯಕ್ಷರಾದ ಶ್ರೀ ಲಾಲ್ಲಪ್ಪ ರಾಮಪೂರೆ ಮತ್ತು ಬಸವರಾಜ ಸೋಂಡಿ  ರವರ ನೇತೃತ್ವದಲ್ಲಿ 
ಜಯಂತಿ ಆಚರಣೆಯ ಪೂಜೆ ಕೈ ಕಾರ್ಯದಲ್ಲಿ ಮಾದಿಗ ಮುಖಂಡರು ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡರು ಕರ್ನಾಟಕ ಪಂಚ ಗ್ಯಾರಂಟಿ ಯೋಜನೆ ಸಮಿತಿಯ ನಾಮನಿರ್ದೇಶಕ ಆಸ್ಕರ್ ಫರ್ನಾಂಡೀಸ್ ರವರು  ಭಾಗಿಯಾದರು._

_ಈ ಸಂದರ್ಭದಲ್ಲಿ  ಪ್ರಭು ಪೋಲಕಪಳ್ಳಿ,  ವಿನೋದ ಮಂಗಲಗಿ, ರಮೇಶ್ ಮರಕುಂದಾ, ಮುಸ್ತಫಾ ನಿರ್ಣಾ,ಸೋಮಶೇಖರ್, ಶ್ರೀಮಂತ ಮೀನಕೇರ್, ರೀಚರ್ಡ್ ಪೋಲಕಪಳ್ಳಿ, ರಾಬರ್ಟ್ ಮರಕುಂದಾ, ಪ್ರಶಾಂತ ಮುತ್ತಂಗಿ, ವೀರಶೆಟ್ಟಿ ,ಶಾಲಿವಾಹನ ಬೋರಾಳ ಹಾಗೂ ಇತ್ಯಾದಿ ಮಾದಿಗ ಸಮುದಾಯದ ಮುಖಂಡರುಗಳು ಉಪಸ್ಥಿತಿಯಲ್ಲಿದ್ದರು._