ಡಾ, ಬಿ,ಆರ್, ಅಂಬೇಡ್ಕರ್ ಅವರ 135 ನೇ ಜಯಂತಿಯೋತ್ಸವದ ನಿಮಿತ್ಯವಾಗಿ ,ಪ್ರಬಂಧ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು
, ಈ ಸ್ಪರ್ಧೆಯ ಪ್ರಮುಖ ವಿಷಯಗಳು,ಭಾರತದ ಸಂವಿಧಾನ ಕುರಿತು ಮತ್ತು ಡಾ,ಬಿ,ಆರ್,ಅಂಬೇಡ್ಕರ್ ಅವರ ಜೀವನ ಚರಿತ್ರೆ ಕುರಿತು ಮತ್ತು ಬೌದ್ಧ ಧಮ್ಮ ಕುರಿತು ಈ ಮೂರು ವಿಷಯಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು
,ಈ ಮೂರು ವಿಷಯಗಳಲ್ಲಿ ಯಾವುದಾದರೂ ಒಂದು ಆಯ್ಕೆ ಮಾಡಿಕೊಂಡು ಪ್ರಬಂಧವನ್ನು ಬರೆಯೋದರ ಮುಖಾಂತರ ಜಿಲ್ಲೆಯ ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ಈ ಪ್ರಬಂಧ ಸ್ಪರ್ಧೆಯಲ್ಲಿ ಭಾಗಿಯಾಗಿದ್ದಾರೆ,ಮತ್ತು ಈ ಪ್ರಬಂಧ ಸ್ಪರ್ಧೆಯ ಫಲಿತಾಂಶವನ್ನು ಆದಷ್ಟು ಬೇಗ ತಿಳಿಸಲಾಗುತ್ತದೆ ಎಂದು ಸಂಸ್ಥೆಯ ಅಧ್ಯಕ್ಷರು ಮತ್ತು ಸಾಹಿತಿಗಳಾದ ಶ್ರೀ ಶರಣು ಫುಲೆ ಅವರು ತಿಳಿಸಿದ್ದಾರೆ
ದಾರಿ