Friday, October 23, 2026
ನಿಮ್ಮ ವಿಶ್ವಾಸಾರ್ಹ ಸುದ್ದಿ ಮೂಲ

ಮಹೇಂದ್ರ ಕಟ್ಟಿಮನಿ ರಾಜೀನಾಮೆ

ಮಹೇಂದ್ರ ಕಟ್ಟಿಮನಿ ರಾಜೀನಾಮೆ
 ಕರ್ನಾಟಕ ಸಮತಾ ಸೈನಿಕ ದಳದ ಬೀದರ ಜಿಲ್ಲೆಯ 3 ತಾಲೂಕಿನ ಪದಾದಿಕಾರಿಗಳು ರಾಜೀನಾಮೆ ನಿಡಿರುತ್ತೆವೆ. ಕಾರಣ ಬೀದರ ಜಿಲ್ಲೆ
 ಹಂಗಾಮಿ ಅಧ್ಯಕ್ಷರು ಪ್ರಸ್ತುತ ರಾಜ್ಯದ ಗೌರವ ಅಧ್ಯಕ್ಷರಾದ ಶ್ರೀ ಶಂಕರ ಫಿರಾಂಗೆ ರವರ ನಿರಾಂಕುಶ ಅಡಳಿತ ಧೋರಣೆಯಿಂದ ತಾಲೂಕಿನ ಪದಾಧಿಕಾರಿಗಳನ್ನು ನಿಷ್ಕ್ರಿಯ ಮಾಡಿರುತ್ತಾರೆ. ಅಲ್ಲದೆ ಹೊಸ ಪದಾದಿಕಾರಿಗಳನ್ನು ಆಯ್ಕೆ ಮಾಡಿರುತ್ತಾರೆ. ನಾವು ಸುಮಾರು ವರ್ಷಗಳಿಂದ KSSD ಯಲ್ಲಿ ಸದಸ್ಯರಾಗಿದ್ದು ಅವರನ್ನು ನಾವೆ ಅಧ್ಯಕ್ಷರನ್ನು ಮುಂದುವರಿಸಿಕೊಂಡು ಬಂದಂತಹ ಸದಸ್ಯರಾಗಿದರು. ನಮ್ಮನ್ನು KSSD Reject ಮಾಡಿರುವದರಿಂದ ನಾವೆಲ್ಲರು ಕರ್ನಾಟಕ ಸಮತಾ ಸೈನಿಕ ದಳ ಬೀದರ ತಾಲೂಕು ಹಾಗೂ ಜಿಲ್ಲಾ ಸಮಿತಿಯಿಂದ ರಾಜಿನಾಮೆ ನಿಡಿರುತ್ತೆವೆ. ಸುಮಾರು 150 ಜನರು ಸೇರಿಕೊಂಡು ಮಾನ್ಯ ಶ್ರೀಮತಿ ಕಮಲಮ್ಮ ಕರ್ನಾಟಕ ಸಮತಾ ಸೈನಿಕ ದಳದ ರಾಜ್ಯ ಅದೇಕ್ಷರು ಬೆಂಗಳೂರು, ಇವರಿಗೆ ರಾಜೀನಾಮೆ ಸಲ್ಲಿಸಿದ್ದೇವೆ ಎಂದು ಚಿಟಗುಪ್ಪ ತಾಲೂಕಿನ ಅದೇಕ್ಷರು ಮಹೇಂದ್ರ ಕಟ್ಟಿಮನಿ ಹೇಳಿದ್ದಾರೆ