Friday, October 23, 2026
ನಿಮ್ಮ ವಿಶ್ವಾಸಾರ್ಹ ಸುದ್ದಿ ಮೂಲ

SSD ಸಮತಾ ಸೈಜಿಕ ದಳ ನೂತನ ಅಧ್ಯಕ್ಷರನ್ನಾಗಿ ಶ್ರೀ ಮಹೇಂದ್ರಕುಮಾರ ಕಟ್ಟಿಮನಿ

SSD ಸಮತಾ ಸೈಜಿಕ ದಳ ನೂತನ ಅಧ್ಯಕ್ಷರನ್ನಾಗಿ ಶ್ರೀ ಮಹೇಂದ್ರಕುಮಾರ ಕಟ್ಟಿಮನಿ
ಇಂದು ದಿನಾಂಕ:18.04.2026 ರಂದು ಶನಿವಾರ 11.00 ಗಂಟೆಗೆ ಮನ್ನಾಎಖೇಳ್ಳಿ ಪ್ರವಾಸಿ ಮಂದಿರದಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ- RPI (ಅರವಳೆ) ಸಮತಾ ಸೈನಿಕ ದಳ- SSD ಯ ಸಂಯುಕ್ತ ಆಶ್ರಯದ ಅಡಿಯಲ್ಲಿ ಬೀದರ ಜಿಲ್ಲೆಯ RPI ಮತ್ತು SSD ಜಿಲ್ಲೆ ಬೀದರದ ನೂತನ ಪದಾಧಿಕಾರಿಗಳನ್ನಾಗಿ RPI ರಾಷ್ಟ್ರೀಯ ಅಧ್ಯಕ್ಷರು ಡಾ॥ ರಾಮದಾಸ ಅರವಳೆ ಮತ್ತು RPI ಸಮತಾ ಸೈನಿಕ ದಳದ ರಾಷ್ಟ್ರೀಯ ಕಾರ್ಯಾಧ್ಯಕ್ಷರು ಮತ್ತು SSD ರಾಷ್ಟ್ರೀಯ ಅಧ್ಯಕ್ಷರಾದ ಡಾ|| ಎಂ ವೆಂಕಟಸ್ವಾಮಿ ಇವರ ಆದೇಶದ ಮೇರೆಗೆ SSD ಜಿಲ್ಲೆ ಸಮಿತಿಯನ್ನು ಆಯ್ಕೆ ಮಾಡಲು ನಿರ್ಧರಿಸಲಾಯಿತು. ಈ ಸಮಿತಿ ಪ್ರತ್ಯಕ್ಷವಾಗಿ ಆಯ್ಕೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿರುವರು RPI ದಕ್ಷಿಣ ಭಾರತದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ A.B ಹೊಸಮನಿ ಮತ್ತು ರಾಜ್ಯ ಕಾರ್ಯಕಾರುಣಿಯ ಸಮಿತಿ ಸದಸ್ಯರಾದ ದತ್ತಾತ್ರೆ ಸೂರ್ಯವಂಶಿ ಬ.ಕಲ್ಯಾಣ ಮತ್ತು ಶ್ರೀ ಕಿರಣ ಪ್ಯಾಗೆ, RPI ಯುವ ಮೋರ್ಚಾ ಅಧ್ಯಕ್ಷರು ಬೀದರ ಜಿಲ್ಲೆ ಮತ್ತು RPI ಬೀದರ ಜಿಲ್ಲಾ ಅಧ್ಯಕ್ಷರು ಮಾರುತಿ ಕಂಠಿ ಮತ್ತು RPI ಕಲ್ಬುರ್ಗಿ ಜಿಲ್ಲೆಯ ಅಧ್ಯಕ್ಷರು ಶ್ರೀ ಮಿಲಿಂದ ಕಣಮಸ್‌, ಹಾಗೂ ನಿವೃತ ಉಪ ನೊಂದಣಾಧಿಕಾರಿ ಶ್ರೀ ಯಶ್ವಂತರಾವ ಕಲ್ಬುರ್ಗಿ.

-ಇವರ ನೇತೃತ್ವದಲ್ಲಿ ಬೀದರ ಜಿಲ್ಲೆಯ SSD ಸಮತಾ ಸೈಜಿಕ ದಳ ನೂತನ ಅಧ್ಯಕ್ಷರನ್ನಾಗಿ ಶ್ರೀ ಮಹೇಂದ್ರಕುಮಾರ ಕಟ್ಟಿಮನಿ ಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಮಹೇಂದ್ರ ಕಟ್ಟಿಮನಿ ಇವರನ್ನ ಸಮತಾ ಸೈನಿಕ ದಳ  SSD ಅದೇಕ್ಷ ರಾಗಿ ನೇಮಕ, ಸೈಯದ ಶಫಿಯು ದಿನ್ ರಸೂಲ್, ಉಪಾಧ್ಯಕ್ಷರು, ರಜನಿಕಾಂತ್ ಮೇತ್ರೆ , ಪ್ರಧಾನ ಕಾರ್ಯದರ್ಶಿ, ಪ್ರೇಮನಾಥ್ ಬಿ ಅಂಬೆವಾಡೇಕರ್, ಕಾರ್ಯದರ್ಶಿ, ಮೊಹಮ್ಮದ್ ಮಕ್ಸೂದ್ ಸಂಘಟನಾ ಕಾರ್ಯದರ್ಶಿ, ಪ್ರಶಾಂತ್ ಖುದಾಮಪುರ್ ಸಹ ಕಾರ್ಯದರ್ಶಿ, ಮಲ್ಲಿಕಾರ್ಜುನ್ ಸಕಲ್ ಸಹ ಕಾರ್ಯದರ್ಶಿ, ರಾಜಕುಮಾರ್ ಬುದ್ಧಕರ್ ಸಹ ಕಾರ್ಯದರ್ಶಿ, ಅರ್ಜುನ್ ಹಡಪದ , ಸಹ ಕಾರ್ಯದರ್ಶಿ, ಸುರೇಶ್ ರೇ ಕುಳಗಿಕರ್ ಸಹಕಾರ ದರ್ಶಿ, ಸಲಹೆಗಾರರಾಗಿ ನೇಮಕಗೊಂಡಿರುವ , ಕಾಶೀನಾಥ್ ಕಡಿಮನಿ, ಕಾನೂನು ಸಲಹೆಗಾರರು, ಚಂದ್ರಕಾಂತ ನಿಟ್ಟೂರು ಕಾನೂನು ಸಲಹೆಗಾರರು, 
ಈ ಮೇಲಿನ ಎಲ್ಲ ಸದಸ್ಯರುಗಳನ್ನು ದೀರ್ಘವಾಗಿ ಚರ್ಚೆ ಮಾಡಿ ಆರ್ ಬಿ ಐ ಹಾಗೂ SSD ಯ ನೂತನ ಪದಾಧಿಕಾರಿಯನಾಗಿ , ಎ, ಬಿ, ಹೊಸಮನಿಯವರ ನೇತೃತ್ವದಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಮಹೇಂದ್ರ ಕುಮಾರ್ ಕಟ್ಟಿಮನಿ ಅವರು ತಿಳಿಸಿದರು