Friday, October 23, 2026
ನಿಮ್ಮ ವಿಶ್ವಾಸಾರ್ಹ ಸುದ್ದಿ ಮೂಲ

ವೈಜ್ಞಾನಿಕವಾಗಿ ಪರಿಷ್ಕರಣೆ ಮಾಡಿ ಜಾರಿ ಮಾಡಲು

ವೈಜ್ಞಾನಿಕವಾಗಿ ಪರಿಷ್ಕರಣೆ ಮಾಡಿ ಜಾರಿ ಮಾಡಲು
27/05/2026 ರಂದು ಕಾರ್ಮಿಕ ಹಕ್ಕುಗಳ ಉಳಿವಿಗಾಗಿ ಕನಿಷ್ಠ ವೇತನ ವೈಜ್ಞಾನಿಕವಾಗಿ ಪರಿಷ್ಕರಣೆ ಮಾಡಿ ಜಾರಿ ಮಾಡಲು ಒತ್ತಾಯಿಸಿ.
ಕಾಮ್ರೇಡ್ಸ್ ಮೋಹನ್ ಬಾಬುರವರ ನೇತೃತ್ವದಲ್ಲಿ *ಮೆಟ್ರಿಚ್ ಯೂನಿಟ್ 7 ಕಾರ್ಮಿಕ ಸಂಘದ ಸಂಗಾತಿಗಳು,* ಸಹಿ ಸಂಗ್ರಹ ಚಳುವಳಿಯನ್ನು ಚಿಕ್ಕನಹಳ್ಳಿ, ಶಿವನಾಪುರ ತಾವರೆಕೆರೆ, ಬಸ್ ನಿಲ್ದಾಣದಲ್ಲಿ ಸಹಿ ಸಂಗ್ರಹ ಚಳುವಳಿಯಲ್ಲಿ ಭಾಗವಹಿಸಿ 310 ಸಹಿ ಸಂಗ್ರಹಿಸಲಾಗಿದೆ.