ನಿಯಮಗಳ ಅರಿವಿಗಾಗಿ ಆಟೋ rally
ಉಪ ಅಧೀಕ್ಷಕರು ಹುಮನಾಬಾದ ಮತ್ತು CPI ಸಾಹೇಬರ ನೈತೃತ್ವದಲ್ಲಿ ಹುಮನಾಬಾದ ಸಂಚಾರ ಠಾಣೆಯ ಪಿ.ಎಸ್.ಐ ಹುಲೇಪ್ಪ ರವರು ಹುಮಮಬಾದ ಪಟ್ಟಣದಲ್ಲಿ ಪ್ಯಾಸೆಂಜರ್ಸ್ ಆಟೋ ಮತ್ತು ಗೂಡ್ಸ್ ಆಟೋ ಚಾಲಕರ ಸಭೆ ಮಾಡಿ, ಸಂಚಾರ ನಿಯಮಗಳ ಕುರಿತು ತಿಳುವಳಿಕೆ ನೀಡಿ, ದಾಖಲಾತಿಗಳನ್ನ, ಪರಿಶಿಲಿಸಿ ಮುಂಜಾಗ್ರತೆ ಕ್ರಮಗಳನ್ನ ತಿಳಿಸಿ ಹುಮನಾಬಾದ ಪಟ್ಟಣದಲ್ಲಿ ಸಂಚಾರ ನಿಯಮಗಳ ಅರಿವಿಗಾಗಿ ಆಟೋ ರ್ಯಾಲಿ ಹಮ್ಮಿಕೊಳ್ಳಲಾಯಿತು,
ದಾರಿ